❝ಕತ್ತಲೊಳ ಮೌನ ಬೆಳಕಿಗೆ ಅರ್ಥವಾಗದು. ಬೆಳಕಿನೊಳ ತೀಕ್ಷ್ಣತೆ ಕತ್ತಲಿಗೆ ಅರಿವಾಗದು ಆದರೂ ಬಾನಂಗಳದಲ್ಲಿ ಇವರಿಬ್ಬರ ಒಡನಾಟ ಸದಾ ಕತ್ತಲು ಕತ್ತಲಾಗಿ, ಬೆಳಕು ಬೆಳಕಾಗಿ ತೋರಿ ಅಚ್ಚರಿಯೆನಿಸುವುದು❞.
❝ಒಬ್ಬ ಹಿಂದು, ಒಬ್ಬ ಕ್ರೈಸ್ತ, ಒಬ್ಬ ಮುಸಲ್ಮಾನ ಮತ್ತು
ಇನ್ನುಳಿದ ಹಲವು ಧರ್ಮೀಯ ಮಕ್ಕಳೆಲ್ಲರನ್ನೂ ಒಂದೆಡೆ ಒಟ್ಟುಗೂಡಿಸಿ ದಟ್ಟ ಕಾಡಿನ
ನಡುವೆ ಅವರನ್ನು ಸ್ವತಂತ್ರವಾಗಿ ಬದುಕಲು ಬಿಟ್ಟರೆ ಅವರ್ಯಾರಿಗೂ ಈ ಕುಲ, ಮತ, ಧರ್ಮವೆಂಬ ಯೋಚನೆಯೇ ಹತ್ತುವುದಿಲ್ಲ❞.
❝ನಿನ್ನ ಪರಿಶ್ರಮವು ನಿನಗೆ ಅತ್ಯುತ್ತಮ ಹಾದಿಯನ್ನೇ
ಕರುಣಿಸುತ್ತದೆ ಇದರಲ್ಲಿ ಮತ್ತೊಂದು ಮಾತಿಲ್ಲ ಆದರೆ ಆ ಹಾದಿಯೆಂಬುದು ನಿನ್ನ
ಶ್ರದ್ಧೆ ಭಕ್ತಿ ಮತ್ತು ಶಿಸ್ತಿನ ಮೇಲೆ ಕಾರ್ಯವನ್ನು ನಿರ್ವಹಿಸುತ್ತದೆ❞.