❝ಮನುಷ್ಯ
ತನ್ನ ಸಂತೃಪ್ತ ಜೀವನವನ್ನು ನಡೆಸಲು ಏನೆಲ್ಲಾ ಹಾದಿಗಳಿವೆಯೋ ಅವುಗಳೆಲ್ಲವನ್ನೂ ತುಳಿದು
ಸಫಲವಾಗದೇ ಸುಮ್ಮನಾಗುತ್ತಾನೆ. ಕಾರಣ ಮನುಷ್ಯನ ಜೀವನದಲ್ಲಿ ಸುಖಕ್ಕೆ ಎಷ್ಟು
ಪ್ರಾಮುಖ್ಯತೆಯಿದೆಯೋ ಅಷ್ಟೇ ದುಃಖಕ್ಕೂ ನೀಡಬೇಕಾಗುತ್ತದೆ.
ಆದ್ದರಿಂದ ಸಂತೃಪ್ತಿಯೆಂಬುದು ಕೇವಲ ಸುಖ, ಸಂತೋಷಕ್ಕೆ ಮಾತ್ರ ಸೀಮಿತಗೊಳ್ಳದೆ ಅದು
ದುಃಖವನ್ನೂ ಸಹ ತನ್ನ ಸಹಭಾಗಿತ್ವವನ್ನಾಗಿಸಿಕೊಂಡಿದೆ❞ .
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: theskinnybuzz.com
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: theskinnybuzz.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ