ಭಾನುವಾರ, ಡಿಸೆಂಬರ್ 29, 2013

Quote - 129

ಹಣೆಗೆ ವಿಭೂತಿಯನ್ನಿಟ್ಟ ಮಾತ್ರಕ್ಕೆ ಅವನು ಪರಿಶುದ್ಧನಾಗುವುದಿಲ್ಲ. ಪರಿಶುದ್ಧತೆಯೆಂಬುದು ಅವನ ಒಳ ಮನಸ್ಸಿಂದ ಹೊರಹೊಮ್ಮುವ ಆತ್ಮಾವಲೋಕದ ಪ್ರಕ್ರಿಯೆಯಾಗಬೇಕು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: thumbnails.illustrationsource.com



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ