ಬುಧವಾರ, ಡಿಸೆಂಬರ್ 25, 2013

Quote - 127

ಕೆಲವೊಂದು ಜನ ಸಾವಿನ ನಿಗೂಢತೆಯನ್ನು, ಅದರ ವೃತ್ತಾಂತವನ್ನು ಅರಿಯಲು ಬಹಳವಾಗಿ ಪ್ರಯತ್ನಿಸುತ್ತಾರೆ. ಆದರೆ ಅವರ ಈ ಕಾರ್ಯ ಸಫಲವಾಗುವುದಿಲ್ಲ. ಕಾರಣ 'ಸಾವು' ಯಾರೊಬ್ಬರ ಹೆಜ್ಜೆ ಗುರುತುಗಳ ಗುಟ್ಟನ್ನು ಉಳಿಸಿಕೊಳ್ಳಲು ಇಷ್ಟಪಡುವುದಿಲ್ಲ.

Some of the mystery of death, the very attempt to understand the tale. But they succeed in this task. Due to the 'death' whose footprints do not want to keep secret.

~Vasanth kodihalli

Image by: farm1.staticflickr.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ