ಸೋಮವಾರ, ಡಿಸೆಂಬರ್ 30, 2013
ಭಾನುವಾರ, ಡಿಸೆಂಬರ್ 29, 2013
Quote - 157
❝ಮನುಷ್ಯ
ತನ್ನ ಸಂತೃಪ್ತ ಜೀವನವನ್ನು ನಡೆಸಲು ಏನೆಲ್ಲಾ ಹಾದಿಗಳಿವೆಯೋ ಅವುಗಳೆಲ್ಲವನ್ನೂ ತುಳಿದು
ಸಫಲವಾಗದೇ ಸುಮ್ಮನಾಗುತ್ತಾನೆ. ಕಾರಣ ಮನುಷ್ಯನ ಜೀವನದಲ್ಲಿ ಸುಖಕ್ಕೆ ಎಷ್ಟು
ಪ್ರಾಮುಖ್ಯತೆಯಿದೆಯೋ ಅಷ್ಟೇ ದುಃಖಕ್ಕೂ ನೀಡಬೇಕಾಗುತ್ತದೆ.
ಆದ್ದರಿಂದ ಸಂತೃಪ್ತಿಯೆಂಬುದು ಕೇವಲ ಸುಖ, ಸಂತೋಷಕ್ಕೆ ಮಾತ್ರ ಸೀಮಿತಗೊಳ್ಳದೆ ಅದು
ದುಃಖವನ್ನೂ ಸಹ ತನ್ನ ಸಹಭಾಗಿತ್ವವನ್ನಾಗಿಸಿಕೊಂಡಿದೆ❞ .
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: theskinnybuzz.com
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: theskinnybuzz.com
Quote - 142
❝ಎರಡು ಮನಸ್ಸುಗಳ ನಡುವೆ ಪ್ರೀತಿಯು ತನ್ನ
ಸ್ಥಿರತೆಯನ್ನು ಕಳೆದುಕೊಂಡಲ್ಲಿ ಆ ಇಬ್ಬರ ನಡುವಿನ ವಿಶ್ವಾಸವು ದ್ವೇಷಕ್ಕೆ
ಕಾರಣವಾಗುತ್ತದೆ. ಇದನ್ನು ಸಮಸ್ಥಿತಿಗೆ ತರಲು ಕಡಿಮೆಯಾದ ಪ್ರೀತಿಗೆ ಕಾರಣವೇನೆಂಬುದನ್ನು
ಆ ಇಬ್ಬರೂ ಅವಲೋಕಿಸಬೇಕು❞.
❝ love between two minds lose its stability and confidence in a feud between the two leads. Reduced love to bring it to the cause of the plateau were examined ❞.
Vasant kodihalli
CHP: wallsave.com
❝ love between two minds lose its stability and confidence in a feud between the two leads. Reduced love to bring it to the cause of the plateau were examined ❞.
Vasant kodihalli
CHP: wallsave.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)