ಬುಧವಾರ, ಫೆಬ್ರವರಿ 20, 2013

ಉಲ್ಲೇಖ - 4

ಲೋಕವೆಲ್ಲಾ ಸದ್ದು ಗದ್ದಲಗಳಿಂದ ಸಂಭ್ರಮಪಟ್ಟು ಕುಣಿದಾಡಿದರೂ ನನ್ನ ಮನಸ್ಸು ಕೇವಲ ಮೌನವನ್ನಷ್ಟೇ ಪ್ರೀತಿಸಲು ಇಷ್ಟಪಡುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: adarkprecursor.wordpress.com


ಉಲ್ಲೇಖ - 3


ಪ್ರತಿಯೊಂದು ಓಲೈಕೆಯ ಹಿಂದೆ ಘನವವಾದ ಸ್ವಾರ್ಥವೆಂಬ ಅಂಶವು ಬಚ್ಚಿಟ್ಟುಕೊಂಡು ತನ್ನ ಕಾರ್ಯ ಸಾಧಿಸಿಕೊಳ್ಳುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: Web


ಉಲ್ಲೇಖ - 2

ಆಸೆಯೆಂಬುದು ಅರಿವಿನ ದೀಪವಿದ್ದಂತೆ ಪ್ರಕಾರತೆಯಿಂದ ಹೆಚ್ಚು ಉರಿದರೆ ಮನೆಯ ಮಾಳಿಗೆಗ ಕಷ್ಟ, ಕಡಿಮೆ ಉರಿದರೆ ಜೀವನದ ಜೋಳಿಗೆಗೆ ಕಷ್ಟ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: Web


ಉಲ್ಲೇಖ - 1

"ನಾವು ದೇವರನ್ನು ಭಕ್ತಿಯಿಂದ ಕೈಮುಗಿದು ಪ್ರಾಥಿಸುತ್ತೇವೆ ಎಂದರೆ ಅದರ ಹಿಂದೆ ಅಲ್ಪ ಸ್ವಾರ್ಥದ ಜೊತೆಗೆ ಬದುಕಿನ ಒತ್ತಡಗಳೂ ಕಾರಣವಾಗಿರುತ್ತವೆ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wp.patheos.com.s3.amazonaws.com/