ಬುಧವಾರ, ಮಾರ್ಚ್ 6, 2013

ಉಲ್ಲೇಖ - 8

ಆ ಸಾವೇ ಬಂದು ನನ್ನ ಎಳೆದೊಯ್ದರೂ ಚಿಂತೆಯಿಲ್ಲ,, ಈ ಸ್ವಾರ್ಥ ಮನಸ್ಸುಗಳ ನಡುವೆ
ಬದುಕಿಗಾಗಿ ನಾ ಹೋರಾಟ ನಡೆಸಲಾರೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: mobile-wallpapers.feedio.netಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ