ಗುರುವಾರ, ಮಾರ್ಚ್ 7, 2013

Quote - 24

"ನಾನು ಭಗವಂತನ ಇರುವಿಕೆಯನ್ನು ಎಲ್ಲಿ ಎಲ್ಲಿಯೋ ಹುಡುಕಿ ನೋಡಿದೆ ಆದರೆ ಅವನು ನನ್ನ ಸಂತೋಷದಲ್ಲಿ ನನ್ನ ದುಃಖದಲ್ಲಿ ಸರಿ ಸಮವಾಗಿ ಪಾಲ್ಗೊಂಡು ನನ್ನೊಳಗೇ ಭಾಗಿಯಾಗಿಹನೆಂದು ತಡವಾಗಿಯಾದರೂ ಅರಿವಾಯಿತು".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: soulshepherding.org/ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ