ಶುಕ್ರವಾರ, ಮಾರ್ಚ್ 8, 2013

Quote - 44

"ನಾನು ಮನುಷ್ಯ ನನ್ನನ್ನು ಮನುಷ್ಯನಂತೆಯೇ ಬಾಳಲು ಬಿಡಿ ಎಂಬುದಾಗಿ ಸಮಾಜದ ಮುಂದೆ ಅವಲತ್ತುಕೊಂಡೆ ಆದರೆ ಸಮಾಜ! ನೀನು ಮನುಷ್ಯನೇ ಆದರೂ ನಿನಗೊಂದು ಜಾತಿಯಿದೆ ಎಂಬ ಹಣೆಪಟ್ಟಿ ಕಟ್ಟಿ ಮೌನವಾಗಿ ನಿಲ್ಲಿಸಿತ್ತು".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: 1oet.com/ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ