ಗುರುವಾರ, ಮಾರ್ಚ್ 7, 2013

Quote - 21

ನನಗಿನ್ನೂ ಜೀವವಿದೆ ಎನ್ನುವುದಾದರೇ ಅದು ನಿಮ್ಮ ಭ್ರೆಮೆಯೇ ಸರಿ !. ನಿಮಗೆ ಗೊತ್ತಿಲ್ಲ ಈ ಸಮಾಜದ ಕಟ್ಟುಪಾಡುಗಳು, ಅರ್ಥವಾಗದ ಗೊಡ್ಡು ಸಂಪ್ರದಾಯಗಳು, ಕುತ್ತಿಗೆಯ ಮೇಲೆ ಕಾಲಿಟ್ಟು ತುಳಿಯುತ್ತಿರುವ ಮೇಲು ಕೀಳೆಂಬ ತಾರತಮ್ಯಗಳು ಎಂದೋ ನನ್ನನ್ನು ಮಾನಸಿಕವಾಗಿ ಕೊಂದು ಮಣ್ಣಾಗಿಸಿಬಿಟ್ಟಿವೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: 1oet.com/


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ