ಶುಕ್ರವಾರ, ಮಾರ್ಚ್ 8, 2013

Quote - 70

ಹಾರುವ ಪಕ್ಷಿಗಳಿಗೆ, ಅಥವಾ ಪ್ರಾಣಿಗಳಿಗೆ ನಾಳೆಯ ಕನಸ್ಸುಗಳಾಗಲಿ, ಚಿಂತೆಗಳಾಗಲಿ, ಭಯವಾಗಲಿ, ಯೋಚನೆಯಾಗಲಿ ಕಾಡುವುದಿಲ್ಲ. ಆದರೆ ಅವು ಪ್ರತಿಯೊಂದು ಕ್ಷಣವನ್ನೂ ವ್ಯರ್ಥಮಾಡದೆ ಸಂತಸದಿಂದ ಕಳೆಯಲು ಪ್ರಯತ್ನಿಸುತ್ತವೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: leonardo-silvaಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ