ಶುಕ್ರವಾರ, ಮಾರ್ಚ್ 8, 2013

Quote - 62

ದೇವರು ಪಕ್ಷಪಾತವಿಲ್ಲದೆ ಪ್ರತಿಯೊಬ್ಬರ ಹೃದಯದಲ್ಲೂ ಒಂದೇ ರೀತಿಯ ಪ್ರೀತಿಯನ್ನು ಇಡುತ್ತಾನೆ. ಅವರು ಬೆಳೆದಂತೆ ಆ ಪ್ರೀತಿಯನ್ನು ತಮ್ಮ ತಮ್ಮ ದೃಷ್ಟಿಕೋನಕ್ಕನುಗುಣವಾಗಿ ಮಾರ್ಪಡಿಸಿಕೊಳ್ಳುತ್ತಾರೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: elephantjournal.comಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ