ಭಾನುವಾರ, ಡಿಸೆಂಬರ್ 29, 2013

Quote - 128

ನಿನ್ನೊಳಗಿನ ಅಜ್ಞಾನವು ತೊಲಗಿ,
ಸುಜ್ಞಾನವೆಂಬ ಜ್ಞಾನ ಕಮಲವು ಹೂವಾಗಿ ಅರಳಿ,
ಎಲ್ಲೆಡೆ ಕಾಂತಿ ಬೀರಿ ನಗಲು
ನೀನು 'ಧ್ಯಾನ'ವೆಂಬ ಮಂತ್ರಜಪದಲ್ಲಿ
ತಲ್ಲೀನನಾಗು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: mywallpapershd.netಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ