ಭಾನುವಾರ, ಡಿಸೆಂಬರ್ 29, 2013

Quote - 139

ನಮ್ಮ ಕಣ್ಣು ಇತರರನ್ನು ಪರಿಶುದ್ಧವಾಗಿ ನೋಡಲೆತ್ನಿಸಿದರೆ ನಮ್ಮ ಮನಸ್ಸೂ ಸಹ ಇತರರ ಬಗ್ಗೆ ಪರಿಶುದ್ಧವಾಗಿಯೇ ಯೋಚಿಸುತ್ತದೆ. ಹಾಗಲ್ಲದೆ ಅದು ಪ್ರತಿಯೊಂದನ್ನು ಅನುಮಾನದಿಂದ ಕಾಣಲಾರಂಭಿಸಿದ್ದಲ್ಲಿ ಅವನ ವ್ಯಕ್ತಿತ್ವ ಪ್ರತಿ ಕ್ಷಣ ಅಗ್ನಿಕುಂಡವಾಗಿ ಉರಿಯಲಾರಂಭಿಸುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: zastavki.comಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ