ಭಾನುವಾರ, ಡಿಸೆಂಬರ್ 29, 2013

Quote - 171

❝ನೀರಿಲ್ಲದಿದ್ದರೂ ಗಿಡ ಮರಗಳು ಭೂಮಿಯ ತಾಪಮಾನದಲ್ಲೇ ತಮ್ಮ ಬೆಳವಣಿಗೆಯನ್ನು ಕಂಡುಕೊಂಡು ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲವು. ಆದರೆ ಮನುಷ್ಯನಿಗೆ ಊಟ ಮತ್ತು ನೀರು ಇಲ್ಲದಿದ್ದಲ್ಲಿ ಕ್ಷಣ ಮಾತ್ರದಲ್ಲೇ ಅವನ ಅವನತಿಯು ಸಂಭವಿಸುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: davey.comಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ