ಭಾನುವಾರ, ಡಿಸೆಂಬರ್ 29, 2013

Quote - 136

ನಾನು ನನ್ನ ನೋವನ್ನು, ಬಾದೆಗಳನ್ನು ಇನ್ನಿತರ ಚಿಂತೆಗಳನ್ನು ಪ್ರೀತಿಸಿ ಅವುಗಳ ಮನವನ್ನು ಗೆಲ್ಲುತ್ತೇನೆ. ನಿನ್ನ ಕೈಲಾದರೆ ನಿನ್ನ ಕ್ರೋಧವನ್ನು, ತಾಪವನ್ನು ಮತ್ತು ನಿನ್ನ ಅಹಂಕಾರವನ್ನು ಪ್ರೀತಿಸಿ ಅವುಗಳನ್ನು ಒಲಿಸು. ನಿನಗೆ ನನ್ನ ಸಾಷ್ಟಾಂಗ ವಂದನೆಗಳನ್ನು ಸಲ್ಲಿಸುತ್ತೇನೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: pastorpriji.comಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ